ಎಐ ಬಳಕೆ ನೀತಿ
ಕೆಲವು ಸುದ್ದಿಗಳನ್ನು ಬರೆಯಲು, ಅನುವಾದಿಸಲು ಮತ್ತು ಸಾರಾಂಶ ಮಾಡಲು ನಾವು ಕೃತಕ ಬುದ್ಧಿಮತ್ತೆ (AI) ಬಳಸುತ್ತೇವೆ. ಅಪರಾಧ, ನ್ಯಾಯಾಲಯ, ರಾಜಕೀಯ ಆರೋಪಗಳಂತಹ ಸೂಕ್ಷ್ಮ ಸುದ್ದಿಗಳನ್ನು ಸಂಪಾದಕರು ಪರಿಶೀಲಿಸಿದ ನಂತರವೇ ಪ್ರಕಟಿಸಲಾಗುತ್ತದೆ. AI ರಚಿಸಿದ ಚಿತ್ರಗಳಿಗೆ "AI ಚಿತ್ರ" ಎಂದು ಗುರುತು ಹಾಕಲಾಗುತ್ತದೆ.
